Unable to display feed at this time.
Unable to display feed at this time.
- ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಸೆ.25 ರಿಂದ ವಾರದ 6 ದಿನವೂ ‘ಮೊಟ್ಟೆ’ ವಿತರಣೆ September 13, 2024ಬೆಂಗಳೂರು : ಶಾಲಾ ಮಕ್ಕಳಿಗೆ ವಾರದಲ್ಲಿ ಎರಡು ದಿನ ನೀಡಲಾಗುತ್ತಿರುವ ಮೊಟ್ಟೆಯನ್ನು ಅಜೀಂ ಪ್ರೇಮ್ಜಿ ಫೌಂಡೇಶನ್ ಸಹಕಾರದೊಂದಿಗೆ ವಾರದ ಆರು ದಿನ ವಿತರಿಸುವ ಕಾರ್ಯಕ್ರಮಕ್ಕೆ ಸೆಪ್ಟೆಂಬರ್ 25 ರಂದು Read more... The post ರಾಜ್ಯದ 1-10 ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ : ಸೆ.25 ರಿಂದ ವಾರದ 6 ದಿನವೂ ‘ಮೊಟ್ಟೆ’ ವಿತರಣೆ first appeared on Kannada Dunia | Kannada News | Karnataka News | India News.
- GOOD NEWS : ರಾಜ್ಯದ ಮಹಾನಗರ ಪಾಲಿಕೆಯ ಖಾಯಂ ನೌಕರರಿಗೆ ಗುಡ್ ನ್ಯೂಸ್ : ‘7ನೇ ವೇತನ ಆಯೋಗ ಸೌಲಭ್ಯ’ ವಿಸ್ತರಣೆ September 13, 2024ರಾಜ್ಯ ಸರ್ಕಾರದಿಂದ ಮಹಾನಗರ ಪಾಲಿಕೆಯ ಖಾಯಂ ನೌಕರರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 7ನೇ ವೇತನ ಆಯೋಗ ವಿಸ್ತರಣೆ ಮಾಡಲಾಗಿದೆ. ಪರಿಷ್ಕೃತ ವೇತನ ಶ್ರೇಣಿಯಲ್ಲಿ ವೇತನ ನಿಗಧಿಪಡಿಸುವ ಕುರಿತು ವಿಸ್ತಾರವಾದ Read more... The post GOOD NEWS : ರಾಜ್ಯದ ಮಹಾನಗರ ಪಾಲಿಕೆಯ ಖಾಯಂ ನೌಕರರಿಗೆ ಗುಡ್ ನ್ಯೂಸ್ : ‘7ನೇ ವೇತನ ಆಯೋಗ ಸೌಲಭ್ಯ’ ವಿಸ್ತರಣೆ first appeared on Kannada Dunia | Kannada News | Karnataka News | India News. […]
- ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಓಣಂ ಪೂಜೆ: ಇಂದಿನಿಂದ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಓಪನ್ September 13, 2024ಶಬರಿಮಲೆ: ಓಣಂ ಮತ್ತು ಕನ್ಯಾ ಮಾಸ ಪೂಜೆ ಹಿನ್ನೆಲೆಯಲ್ಲಿ ಸೆ. 13ರಂದು ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆಯಲಿದೆ. ತಂತ್ರಿ Read more... The post ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆಯಲ್ಲಿ ಓಣಂ ಪೂಜೆ: ಇಂದಿನಿಂದ ಅಯ್ಯಪ್ಪಸ್ವಾಮಿ ದೇಗುಲದ ಬಾಗಿಲು ಓಪನ್ first appeared on Kannada Dunia | Kannada News | Karnataka News | India News.
- ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತೆ ʼಪಾಲಕ್ʼ September 13, 2024ಪಾಲಕ್ ಸೊಪ್ಪನ್ನು ಆಗಾಗ ಸೇವನೆ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳಿವೆ. ಪಾಲಕ್ ಸೊಪ್ಪು ನಿಮ್ಮ ದೇಹಕ್ಕೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುತ್ತದೆ. ಇದು ದೃಷ್ಟಿ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿನ ರಕ್ತದ ಕೊರತೆಯನ್ನು Read more... The post ದೇಹಕ್ಕೆ ಸಂಪೂರ್ಣ ಪೋಷಣೆ ನೀಡುತ್ತೆ ʼಪಾಲಕ್ʼ first appeared on Kannada Dunia | Kannada News | Karnataka News | India News.
- ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಾಯಕ ಕಾಲಿಫ್ಲವರ್ September 13, 2024ಹೂಕೋಸು ಸೇವನೆಯಿಂದ ದೊರಕುವ ಆರೋಗ್ಯ ಪ್ರಯೋಜನಗಳು ಅಷ್ಟಿಷ್ಟಲ್ಲ. ಹೂಕೋಸಿನಲ್ಲಿ ಕೊಲೆಸ್ಟ್ರಾಲ್ ಪ್ರಮಾಣ ಸೊನ್ನೆ ಎಂದೇ ಹೇಳಬಹುದು. ಆದ್ದರಿಂದ ಹೃದಯದ ಕಾಯಿಲೆ ಇರುವವರು ನಿರ್ಭಯವಾಗಿ ಇದನ್ನು ತಿನ್ನಬಹುದು. ಸಾಮಾನ್ಯವಾಗಿ ಎಲ್ಲಾ Read more... The post ಮಹಿಳೆಯರ ಆರೋಗ್ಯ ಸುಸ್ಥಿತಿಯಲ್ಲಿಡಲು ಸಹಾಯಕ ಕಾಲಿಫ್ಲವರ್ first appeared on Kannada Dunia | Kannada News | Karnataka News | India News.
Unable to display feed at this time.