Sports News Kannada

 • Dipa Karmakar: 21 ತಿಂಗಳು ಅಮಾನತು ಶಿಕ್ಷಗೆ ಒಳಗಾದ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌! February 4, 2023
  Dipa Karmakar suspended for 21 months: ಭಾರತದ ಮೊಟ್ಟ ಮೊದಲ ಮಹಿಳಾ ಜಿಮ್ನಾಸ್ಟಿಕ್‌ ಪಟು ದೀಪಾ ಕರ್ಮಾಕರ್ ಅವರು ಡೋಪಿಂಗ್ ಟೆಸ್ಟ್‌ನಲ್ಲಿ ಕಾನೂನು ಬಾಹಿರ ನಿಷೇಧಿತ ವಸ್ತು ಸೇವನೆ ಮಾಡಿರುವುದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ವಿಶ್ವ ಆಂಟಿ ಡೋಪಿಂಗ್‌ ಏಜೆನ್ಸ್‌ ದೀಪಾ ಅವರನ್ನು 21 ತಿಂಗಳ ಕಾಲ ಅಮಾನತುಗೊಳಿಸಿದೆ. 2021ರ ಅಕ್ಟೋಬರ್ 11ರ ನಂತರ ಅವರು ಮಾಡಿರುವ ಸಾಧನೆಗಳನ್ನು ಅಮಾನ್ಯಗೊಳಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಡೋಪಿಂಗ್ […]
 • Badminton: ಬೆಂಗಳೂರಿನಲ್ಲಿ ತಲೆಯೆತ್ತಿದ ಮತ್ತೊಂದು ಅತ್ಯಾಧುನಿಕ ಬ್ಯಾಡ್ಮಿಂಟನ್‌ ಕೇಂದ್ರ! February 2, 2023
  Level Up Badminton Center In Bengaluru: ಹೈದರಾಬಾದ್‌ನಲ್ಲಿರುವ ಭಾರತದ ಬ್ಯಾಡ್ಮಿಂಟನ್‌ ತಂಡದ ಮುಖ್ಯ ಕೋಚ್‌ ಪುಲ್ಲೇಲ ಗೋಪಿಚಂದ್‌ ಅವರ ಅಕಾಡೆಮಿಯಿಂದ ಭಾರತಕ್ಕೆ ಇಂದು ಪಿ.ವಿ ಸಿಂಧೂ ಹಾಗೂ ಕಿಡಂಬಿ ಶ್ರೀಕಾಂತ್‌ ಅವರಂತಹ ವಿಶ್ವ ಚಾಂಪಿಯನ್‌ ಆಟಗಾರರು ಸಿಕ್ಕಿದ್ದಾರೆ. ಇಂದು ಬ್ಯಾಡ್ಮಿಂಟನ್‌ಗೆ ಅಗತ್ಯದ ಸವಲತ್ತುಗಳನ್ನು ಒದಗಿಸುವಲ್ಲಿ ಹೈದರಾಬಾದ್‌ ದೇಶದ ನಂ.1 ನಗರವಾಗಿದೆ. ಬೆಂಗಳೂರು ಕೂಡ ಬ್ಯಾಡ್ಮಿಂಟನ್‌ನಲ್ಲಿ ಅಷ್ಟೇ ಎತ್ತರಕ್ಕೆ ಬೆ […]
 • Sports Budget 2023: ಅಥ್ಲಿಟ್‌ಗಳಿಗೆ ಸಿಹಿ ಸುದ್ದಿ, ಕ್ರೀಡಾ ಕ್ಷೇತ್ರಕ್ಕೆ 3397.32 ಕೋಟಿ ರೂ. ದಾಖಲೆಯ ಮೊತ್ತ! February 1, 2023
  Sports sector gets RECORD Rs 3397.32 Cr: ಬುಧವಾರ ಕೇಂದ್ರ ಸರ್ಕಾರ ಪ್ರಕಟಿಸಿದ 2023-24ರ ಸಾಲಿನ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ ಈ ಬಾರಿ ದಾಖಲೆಯ 3397.32 ಕೋಟಿ ರೂ.ಗಳನ್ನು ಘೋಷಿಸಲಾಗಿದೆ. ಕಳೆದ ಬಜೆಟ್‌ಗಿಂತ ಈ ಬಜೆಟ್‌ನಲ್ಲಿ ಕ್ರೀಡೆಗೆ 300 ಕೋಟಿ ರೂ.ಗಳನ್ನು ಹೆಚ್ಚಿಸಲಾಗಿದೆ. ಕೇಂದ್ರ ಬಜೆಟ್‌ನ ಇತಿಹಾಸದಲ್ಲಿಯೇ ಈ ವರ್ಷ ಕ್ರೀಡೆಗೆ ಅತಿ ಹೆಚ್ಚಿನ ಅನುದಾನವನ್ನು ನೀಡಲಾಗಿದೆ. 2023ರ ಏಷ್ಯಾ ಕ್ರೀಡಾಕೂಟ ಹಾಗೂ ಮುಂಬರುವ ಪ್ಯಾ […]
 • AU Open 2023: ವಿಶ್ವ ದಾಖಲೆಯ 10ನೇ ಆಸ್ಟ್ರೇಲಿಯನ್‌ ಓಪನ್‌ ಗೆದ್ದ ನೊವಾಕ್‌ ಜೊಕೊವಿಕ್‌! January 29, 2023
  Australian Open 2023 Men's Final Highlights: ಸರ್ಬಿಯಾದ ಚಾಂಪಿಯನ್‌ ಆಟಗಾರ ನೊವಾಕ್‌ ಜೊಕೊವಿಕ್‌ 2023ರ ಸಾಲಿನ ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲ್ಯಾಮ್‌ ಟೆನಿಸ್‌ ಟೂರ್ನಿಯ ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಭಾನುವಾರ ನಡೆದ ಫೈನಲ್‌ ಪಂದ್ಯದಲ್ಲಿ ಅಬ್ಬರಿಸಿದ 35 ವರ್ಷದ ಅನುಭವಿ ಆಟಗಾರ ನೊವಾಕ್‌ ನೇರ ಸೆಟ್‌ಗಳಿಂದ ಗ್ರೀಸ್‌ನ ಯುವ ಆಟಗಾರ ಸ್ಟೆಫಾನೋಸ್‌ ಸಿಟ್ಸಿಪಾಸ್‌ ಅವರ ಸದ್ದಡಗಿಸ […]
 • GPBL 2023: ವಿಪಿನ್‌, ಅನುರಾಧಾ ಜಿಪಿಬಿಎಲ್‌ ವೆಟರ್ನ್ಸ್‌ ಚಾಂಪಿಯನ್ಸ್‌! January 24, 2023
  ವಿಪಿನ್‌ ಜಯನಾರಾಯಣ್‌ ಮತ್ತು ಅನುರಾಧ ಯಡವಳ್ಳಿ ಇಲ್ಲಿನಡೆದ ಜಿಪಿಬಿಎಲ್‌ () ಹಿರಿಯರ ರಿಪಬ್ಲಿಕ್‌ ಡೇ ಕಪ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿಕ್ರಮವಾಗಿ ಪುರುಷರ ಮತ್ತು ಮಹಿಳೆಯರ ವಿಭಾಗದಲ್ಲಿಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.


Unable to display feed at this time.

 

Unable to display feed at this time.

 

Unable to display feed at this time.