Top News ( Kannada)

Unable to display feed at this time.

 

Unable to display feed at this time.

 


 

 • 'ನಾಡಿಮಿಡಿತ ನಿಂತು ಹೋಗಿತ್ತು': ಸೈಮಂಡ್ಸ್‌ರ ಕೊನೆಯ ಕ್ಷಣಗಳ ಬಗ್ಗೆ ಮಾಹಿತಿ ನೀಡಿದ ಪ್ರತ್ಯಕ್ಷದರ್ಶಿ! May 16, 2022
  ಶನಿವಾರ ಮಧ್ಯರಾತ್ರಿ ಆಸ್ಟ್ರೇಲಿಯಾ ಮಾಜಿ ಆಲ್‌ರೌಂಡರ್‌ ಆಡ್ರ್ಯೂ ಸೈಮಂಡ್ಸ್‌ ಅವರು ಕಾರು ಅಪಘಾತದಲ್ಲಿ ಮೃತಪಟ್ಟಿದ್ದರು. ಅಪಘಾತವಾದ ಸಂದರ್ಭದಲ್ಲಿ ಆಂಡ್ರ್ಯೂ ಸೈಮಂಡ್ಸ್‌ ಅವರನ್ನು ಉಳಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಲಾಗಿತ್ತು. ಆದರೆ, ಅವರು ಪ್ರಜ್ಞಾಹೀನರಾಗಿದ್ದರು ಹಾಗೂ ಅವರ ನಾಡಿಮಿಡಿತ ನಿಂತು ಹೋಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿರುವುದನ್ನು ಆಸ್ಟ್ರೇಲಿಯಾದ ಕೊರಿಯರ್‌ ಮೈಲ್‌ ವರದಿ ಮಾಡಿದೆ.
 • 'ಅಗಲಿದ ಆಂಡ್ರ್ಯೂ ಸೈಮಂಡ್ಸ್‌', ಮರುಗಿದ ಕ್ರಿಕೆಟ್‌ ಜಗತ್ತಿನ ದಿಗ್ಗಜರು! May 15, 2022
  ಕ್ರಿಕೆಟ್‌ ಜಗತ್ತು ಶೋಕ ಸಾಗರದಲ್ಲಿ ಮುಳುಗಿದೆ. ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ರಸ್ತೆ ಅಪಘಾತ ಒಂದರಲ್ಲಿ ಅಕಾಲಿಕ ಸಾವಿಗೀಡಾಗಿದ್ದಾರೆ. ಎರಡು ಬಾರಿಯ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಚಾಂಪಿಯನ್‌ ಆಟಗಾರ ಸೈಮಂಡ್ಸ್‌ ಸಾವಿಗೆ ಕ್ರಿಕೆಟ್‌ ಜಗತ್ತು ಮರುಗಿದ್ದು, ಟ್ವಿಟರ್ ಮೂಲಕ ಸಂತಾಪ ಸೂಚಿಸಿದೆ. ಆಸ್ಟ್ರೇಲಿಯಾದ ದಿಗ್ಗಜರಾದ ಆಂಡ್ರ್ಯೂ ಸೈಮಂಡ್ಸ್‌, ಮೈಕಲ್‌ ಕ್ಲಾರ್ಕ್‌, ಹಾಗೂ ಡರೆನ್‌ ಲೀಮನ್‌ ಸೇರಿದಂತೆ ಹಲ […]
 • Breaking News: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಆಂಡ್ರ್ಯೂ ಸೈಮಂಡ್ಸ್‌ ಅಪಘಾತದಲ್ಲಿ ನಿಧನ! May 15, 2022
  ಕ್ರಿಕೆಟ್‌ ಅಭಿಮಾನಿಗಳಿಗೆ ಬೆಳ್ಳಂಬೆಳಗ್ಗೆಯ ಬರಸಿಡಿಲು ಅಪ್ಪಳಿಸಿದೆ. ಆಸ್ಟ್ರೇಲಿಯಾ ತಂಡದ ಮಾಜಿ ಆಟಗಾರ, ಸ್ಫೋಟಕ ಆಲ್‌ರೌಂಡರ್‌ ಆಂಡ್ರ್ಯೂ ಸೈಮಂಡ್ಸ್‌ ಅವರು ಅಪಘಾತದಲ್ಲಿ ಮೃತಪಟ್ಟಿರುವ ಆಘಾತಕಾರಿ ಘಟನೆ ಶನಿವಾರ ತಡರಾತ್ರಿ ನಡೆದಿದೆ. ಇತ್ತೀಚೆಗಷ್ಟೇ ಕ್ರಿಕೆಟ್ ದಂತಕತೆ ಶೇನ್ ವಾರ್ನ್ ಅವರು ಹೃದಯಾಘಾತದಿಂದ ನಿಧನಗೊಂಡಿದ್ದರು. ಅದರ ಬೆನ್ನಲ್ಲೇ ಮತ್ತೊಂದು ಶಾಕಿಂಗ್ ನ್ಯೂಸ್‌ ಹೊರಬಿದ್ದಿದೆ.
 • ಇಂಗ್ಲೆಂಡ್‌ ಟೆಸ್ಟ್‌ ತಂಡದ ನೂತನ ಕೋಚ್‌ ಬ್ರೆಂಡನ್ ಮೆಕಲಮ್‌ಗೆ ಸಿಗಲಿದೆ ಭಾರಿ ವೇತನ! May 13, 2022
  ಇಂಗ್ಲೆಂಟ್‌ ಟೆಸ್ಟ್‌ ಕ್ರಿಕೆಟ್‌ ತಂಡದ ಮುಖ್ಯ ಕೋಚ್‌ ಆಗಿ ನ್ಯೂಜಿಲೆಂಡ್‌ನ ಮಾಜಿ ನಾಯಕ ಬ್ರೆಂಡನ್‌ ಮೆಕಲಮ್‌ ಆಯ್ಕೆಯಾಗಿದ್ದಾರೆ. ಐಪಿಎಲ್‌ 2022 ಟೂರ್ನಿಯಲ್ಲಿ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದ ಹೆಡ್‌ ಕೋಚ್‌ ಆಗಿರುವ ಮೆಕಲಮ್‌, ತಮ್ಮ ಐಪಿಎಎಲ್‌ ಕೆಲಸಕ್ಕೆ ಗುಡ್‌ ಬೈ ಹೇಳಿ ಇಂಗ್ಲೆಂಡ್‌ ತಂಡದ ಸೇವೆಗೆ ಹಾಜರಾಗಲು ಮುಂದಾಗಿದ್ದಾರೆ. ಈ ಸಲುವಾಗಿ ಭಾರಿ ಮೊತ್ತದ ಸಂಭಾವನೆ ಕೂಡ ಸ್ವೀಕರಿಸಲಿದ್ದಾರೆ. ಜೂನ್‌ನಲ್ಲಿ ಇಂಗ್ಲೆಂಡ್‌ ತಂಡ ಹೊಸ ಕ್ಯಾ […]
 • ಚೇತೇಶ್ವರ್‌ ಪೂಜಾರ ಅವರನ್ನು ಟೆಸ್ಟ್‌ ತಂಡಕ್ಕೆ ಕರೆತರಬಹುದು: ಸುನೀಲ್‌ ಗವಾಸ್ಕರ್‌ May 13, 2022
  ಕಳೆದ ದಕ್ಷಿಣ ಆಫ್ರಿಕಾ ಪ್ರವಾಸದ ಬಳಿಕ ಭಾರತ ಟೆಸ್ಟ್‌ ತಂಡದಲ್ಲಿ ಭರ್ಜರಿ ಸರ್ಜರಿಯಾಗಿದೆ. ವಿರಾಟ್‌ ಕೊಹ್ಲಿ ನಾಯಕತ್ವ ಬಿಟ್ಟ ಬೆನ್ನಲ್ಲೇ ತಾಯ್ನಾಡಿನಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಗೆ ತಂಡದ ಇಬ್ಬರು ಅನುಭವಿ ಬ್ಯಾಟರ್‌ಗಳಾದ ಚೇತೇಶ್ವರ್‌ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರನ್ನೂ ಕೈಬಿಡಲಾಯಿತು. ದೇಶಿ ಟೂರ್ನಿಗಳಲ್ಲಿ ರನ್‌ ಗಳಿಸಿದರೆ ಈ ಬ್ಯಾಟರ್‌ಗಳನ್ನು ಮತ್ತೆ ಭಾರತ ತಂಡಕ್ಕೆ ಸೇರಿಸಲಾಗುವುದು ಎಂದು ಟೀಮ್ ಇಂಡಿಯಾ ಸೆಲೆ […]

 

Unable to display feed at this time.

 

Unable to display feed at this time.